ಗಣಕಯಂತ್ರದ ಪ್ರಕ್ರಿಯೆಗಳನ್ನು ಹಾಗು ತಂತ್ರಾಂಶಗಳ ಸೂಚನೆಗಳನ್ನು ನಿರ್ವಹಿಸುವ ಗಣಕಯಂತ್ರದ ಬಹುಮುಖ್ಯ ಭಾಗಕ್ಕೆ ಕೇಂದ್ರ ಸಂಸ್ಕರಣ ಘಟಕ ಅಥವಾ ಸಂಸ್ಕಾರಕ ಎಂದು ಕರೆಯುತ್ತಾರೆ. ಸಂಸ್ಕಾರಕ ನಿರ್ಮಿಸುವ ಪ್ರಮುಖ ಸಂಸ್ಥೆಗಳು - ಎ.ಎಂ.ಡಿ, ಇಂಟೆಲ್, ಐ.ಬಿ.ಎಂ. ಈ ಸಂಸ್ಥೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಹೊರಬಂದಿರುವ ಕೆಲವು ಸಂಸ್ಕಾರಕಗಳು ಕೆಳಕಂಡಂತಿವೆ ದೊಡ್ಡ ಪಠ್ಯSubscript == ಎ.ಎಂ.ಡಿ ಸಂಸ್ಕಾರಕಗಳು == ಎ.ಎಂ.ಡಿ ೬೪ / ಕೆ೮ ಅಥ್ಲಾನ್ / ಕೆ೭ == ಇಂಟೆಲ್ ಸಂಸ್ಕಾರಕಗಳು == ಇಂಟೆಲ್ ಕೋರ್ (ಕೋರ್ ಡುಓ) ಪೆಂಟಿಯಂ ೪ ಪೆಂಟಿಯಂ ಎಂ ಸೆಲೆರಾನ್ ಡಿ ಡ್ಯುಯಲ್ ಕೋರ್ ಕೋರ್ ಐ೩ ಕೋರ್ ಐ೫ ಕೋರ್ ಐ೭ == ಐ.ಬಿ.ಎಂ ಸಂಸ್ಕಾರಕಗಳು == ಪವರ್ ಪಿ.ಸಿ ಜಿ೫ ಪವರ್ ಪಿ.ಸಿ ಜಿ೪ ಡ್ಯುಯಲ್ ಕೋರ್ ಹೆಚ್ಚಿನ ಮಾಹಿತಿಗಾಗಿ ://..//List_of_Intel_microprocessors